varthabharthiಕರಾವಳಿ

​ಬಟ್ಟಂಪಾಡಿ: ಎಸ್‌ವೈಎಸ್ ವಾರ್ಷಿಕ ಸಭೆ

ವಾರ್ತಾ ಭಾರತಿ : 22 Sep, 2019

ಮಂಗಳೂರು, ಸೆ.22: ಎಸ್‌ವೈಎಸ್ ಬಟ್ಟಪ್ಪಾಡಿ ಬ್ರಾಂಚ್ ಮಹ್ಲರತುಲ್ ಬದ್ರಿಯಾದ ವಾರ್ಷಿಕ ಮಹಾಸಭೆಯು ಹಾಜಿ ಎನ್‌ಎಸ್ ಉಮರ್ ಮಾಸ್ಟರ್ ನೇತೃತ್ವದಲ್ಲಿ ಇತ್ತೀಚೆಗೆ ಜರುಗಿತು.

ಎಸ್‌ವೈಎಸ್ ನೂತನ ಅಧ್ಯಕ್ಷರಾಗಿ ಅಬ್ದುಲ್ಲ ಕೋಟೆಬಳಿ, ಉಪಾಧ್ಯಕ್ಷರಾಗಿ ಅಹ್ಮದ್ ಬಶೀರ್ ಹಾಗೂ ಮುಹಮ್ಮದ್ ಕಟ್ಟಪ್ಪುಣಿ ಕೋಟೆಬಳಿ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಇಕ್ಬಾಲ್ ಜೊತೆ ಕಾರ್ಯದರ್ಶಿಯಾಗಿ ಕೆಎಂ ಫಾರೂಕ್, ಕೆಎಂ ಇಬ್ರಾಹೀಂ, ಕೋಶಾಧಿಕಾರಿಯಾಗಿ ಕೆಪಿ ಹಸನ್ ಕೋಟೆಪುರ ಹಾಗೂ 13 ಮಂದಿಯನ್ನು ಕಾರ್ಯಕಾರಿ ಸಮಿರಿ ಸದಸ್ಯರಾಗಿ ಆರಿಸಲಾಯಿತು.

ಕೆ.ಸಿ.ರೋಡ್ ಮುದರ್ರಿಸ್ ಮುನೀರ್ ಸಖಾಫಿ, ಸೆಂಟರ್ ಮುಂದಾಲು, ಬಿಎಚ್ ಇಸ್ಮಾಯೀಲ್ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)