varthabharthiಕರಾವಳಿ

ಸ್ಥಾಪನಾ ದಿನಾಚರಣೆ ಪ್ರಯುಕ್ತ ಶ್ರೀ ಕೃಷ್ಣ ಪೆಟ್ರೋಲಿಯಂನಿಂದ ಗ್ರಾಹಕರಿಗೆ ಆಫರ್

ವಾರ್ತಾ ಭಾರತಿ : 23 Sep, 2019

ಉಡುಪಿ, ಸೆ.23: ಸ್ಥಾಪನಾ ದಿನಾಚರಣೆಯ ಅಂಗವಾಗಿ ಇಂದ್ರಾಳಿಯ ಶ್ರೀ ಕೃಷ್ಣ ಪೆಟ್ರೋಲಿಯಂ ತನ್ನ ಗ್ರಾಹಕರಿಗಾಗಿ ಗೋಲ್ಡನ್ ವೀಕ್ ಕಾರ್ಯಕ್ರಮವನ್ನು ಆಯೋಜಿಸಿದ್ದು, 4 ಚಕ್ರದ ವಾಹನಗಳ ಗ್ರಾಹಕರು 2 ಸಾವಿರ ರೂಪಾಯಿ ಮೌಲ್ಯದ ಪೆಟ್ರೋಲ್ ಅಥವಾ ಡಿಸೇಲ್ ಖರೀದಿಸಿದಲ್ಲಿ 100 ರೂಪಾಯಿಯ ಪೆಟ್ರೋಲ್/ ಡಿಸೇಲ್ ಉಚಿತ ಹಾಗೂ ದ್ವಿಚಕ್ರ ವಾಹನ ಗ್ರಾಹಕರು 500 ರೂ. ಗಳ ಪೆಟ್ರೋಲ್ ಖರೀದಿಸಿದಲ್ಲಿ 50 ರೂ. ಗಳ ಪೆಟ್ರೋಲ್ ಉಚಿತ ಎಂದು ಮಾಲಕ ಬಿ.ಜಿ. ಲಕ್ಷ್ಮೀಕಾಂತ್ ಬೆಸ್ಕೂರ್ ತಿಳಿಸಿದ್ದಾರೆ.

ಗೋಲ್ಡನ್ ವೀಕ್ ಕಾರ್ಯಕ್ರಮವನ್ನು ಇಂಡಿಯನ್ ಆಯಿಲ್ ನ ಉಡುಪಿಯ ಸೇಲ್ಸ್ ಆಫೀಸರ್ ಆದ ಶ್ರೀ ಮೀರಜ್ ಕುಮಾರ್ ಉದ್ಘಾಟಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)