varthabharthi

ನಿಧನ

ರಾಮಪ್ಪ ಪೂಜಾರಿ

ವಾರ್ತಾ ಭಾರತಿ : 28 Sep, 2019

ಬಂಟ್ವಾಳ, ಸೆ. 28: ಬಾಳ್ತಿಲ ಗ್ರಾಮ ಏಳ್ತಿಮಾರು ನಿವಾಸಿ ರಾಮಪ್ಪ ಪೂಜಾರಿ (72) ಸ್ವಗೃಹದಲ್ಲಿ ಶನಿವಾರ ನಿಧನರಾದರು.

ಮೃತರು ಮಾಜಿ ಶಾಸಕ ಎ. ರುಕ್ಮಯ ಪೂಜಾರಿ ಅವರ ಸಹೋದರ. ರಾಮಪ್ಪ ಅವರು, ನಿಟಿಲಾಪುರ ಶ್ರೀ ನಿಟಿಲೇಶ್ವರ ಸದಾಶಿವ ದೇವಸ್ಥಾನ,  ಕಾಂಪ್ರಬೈಲು ಉಳ್ಳಾಲ್ತಿ ಅಜ್ವರ ದೈವಂಗಳು, ಪೂರ್ಲಿಪ್ಪಾಡಿ ಅಣ್ಣಪ್ಪ ಪಂಜುರ್ಲಿ ದೈವಸ್ಥಾನದ ಆಡಳಿತ ಸಮಿತಿ ಸದಸ್ಯರು, ಕಲ್ಲಡ್ಕ ಮೊಸರು ಕುಡಿಕೆ ಉತ್ಸವ ಸಮಿತಿ, ಕಲ್ಲಡ್ಕ ಮೊಸರು ಕುಡಿಕೆ ಉತ್ಸವ ಸಮಿತಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)