varthabharthi

ನಿಧನ

ಸುರೇಶ್ ರೈ ಕಲ್ಲಿಮಾರ್

ವಾರ್ತಾ ಭಾರತಿ : 2 Oct, 2019

ಕೊಣಾಜೆ: ಕೊಣಾಜೆ ಶ್ರೀ ಅರಸು ಮುಂಡಿತ್ತಾಯ ಕ್ಷೇತ್ರದ ಆಡಳಿತ ಮೊಕ್ತೇಸರರಾದ  ಸುರೇಶ್ ಕಲ್ಲಿಮಾರ್ ಗುತ್ತು (75)ಅವರು ಬುಧವಾರ ನಿಧನರಾದರು.

ಇವರಿಗೆ ಪತ್ನಿ, ಪುತ್ರ ಹಾಗೂ‌ ಪುತ್ರಿ ಇದ್ದಾರೆ. ಇವರು ವಿಜಯ ಬ್ಯಾಂಕ್ ನ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿ ಬಳಿಕ ನಿವೃತರಾಗಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)