varthabharthi

ಮದುವೆ ಮನೆ

ಇಮ್ತಿಯಾಝ್ ಶಾ ತುಂಬೆ - ಫಾತಿಮ ನಝ್ರೀನ, ಮುಹಮ್ಮದ್ ಇರ್ಫಾಝ್ - ಅಲೀಮಾ ಸುಮಯ್ಯ

ವಾರ್ತಾ ಭಾರತಿ : 3 Oct, 2019

ಮಂಗಳೂರು: ಫರಂಗಿಪೇಟೆ ಪುದು ನಿವಾಸಿ ಡಿ. ಝುಬೈರ್ ಅವರ ಪುತ್ರ ಇಮ್ತಿಯಾಝ್ ಶಾ ತುಂಬೆ ಅವರ ವಿವಾಹವು ಬಂಟ್ವಾಳ ನಿವಾಸಿ ಬಿಎಂ ಶಾಫಿ ಅವರ ಪುತ್ರಿ ಫಾತಿಮ ನಝ್ರೀನ ಹಾಗು ಡಿ. ಝುಬೈರ್ ಅವರ ಇನ್ನೋರ್ವ ಪುತ್ರ ಮುಹಮ್ಮದ್ ಇರ್ಫಾಝ್ ಅವರ ವಿವಾಹವು ತುಂಬೆ ನಿವಾಸಿ ಅಬ್ದುರ್ರಹ್ಮಾನ್ ಅವರ ಪುತ್ರಿ ಅಲೀಮಾ ಸುಮಯ್ಯ ಅವರೊಂದಿಗೆ ಅ. 3ರಂದು ಬಿ.ಸಿ.ರೋಡ್ ಕೈಕಂಬದ ಮಿತ್ತಬೈಲ್ ಮಸೀದಿಯ ಹಾಲ್ ನಲ್ಲಿ ನಡೆಯಿತು. ಈ ಸಂದರ್ಭ ಬಂಧುಮಿತ್ರರು ಸಮಾರಂಭಕ್ಕೆ ಆಗಮಿಸಿ ನವದಂಪತಿಗಳಿಗೆ ಶುಭಹಾರೈಸಿದರು.

ಇಮ್ತಿಯಾಝ್ ಶಾ ತುಂಬೆ ಅವರು ವಾರ್ತಾಭಾರತಿಯ ಹಿರಿಯ ಉಪಸಂಪಾದಕರಾಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)