varthabharthi

ಕರ್ನಾಟಕ

ಚಾಮರಾಜನಗರ: ನರಭಕ್ಷಕ ಹುಲಿಗೆ ಗುಂಡಿಟ್ಟು ಕೊಲ್ಲಲು ಅರಣ್ಯ ಇಲಾಖೆ ನಿರ್ಧಾರ

ವಾರ್ತಾ ಭಾರತಿ : 8 Oct, 2019

ಚಾಮರಾಜನಗರ:  ಜಿಲ್ಲೆಯ ಬಂಡೀಪುರ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಚೌಡಹಳ್ಳಿ ಹುಂಡಿಪುರ ಬಳಿ ಹುಲಿಗೆ ಇಬ್ಬರು ಬಲಿಯಾದ ಹಿನ್ನಲೆಯಲ್ಲಿ 48 ಗಂಟೆಯೊಳಗೆ ಹುಲಿ ಸೆರೆಯಾಗದೇ ಇದ್ದರೆ ಗುಂಡಿಟ್ಟು ಕೊಲ್ಲಲು ಅರಣ್ಯ ಇಲಾಖೆ ನಿರ್ದರಿಸಿದೆ.

ಹುಲಿ ಯೋಜನೆಯ ಪಿ.ಸಿ.ಸಿ.ಎಫ್ ಜಗತ್ ರಾಮ್ ಅವರು ಆದೇಶ ನೀಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)