varthabharthi

ನಿಧನ

ವಿಮಲಾ ಪ್ರಭು

ವಾರ್ತಾ ಭಾರತಿ : 12 Oct, 2019

ಉಡುಪಿ, ಅ.12: ಅಲೆವೂರು ಭಾರತಿ ರೈಸ್‌ಮಿಲ್ ಮಾಲಕ ದಿ.ವಿಠಲ್ ಜಿ.ಪ್ರಭು ಅವರ ಪತ್ನಿ ವಿಮಲಾ ಯಾನೆ ರುಕ್ಮಾಬಾಯಿ ಪ್ರಭು(81) ಅ.12ರಂದು  ಸ್ವಗ್ರಹದಲ್ಲಿ ನಿಧನರಾದರು.

ಮೃತರು ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು ಜನಾನುರಾಗಿಯಾಗಿದ್ದರು. ಮೃತರು ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)