ಮೂಡುಬಿದಿರೆ : ಬೆಳುವಾಯಿ ಕಡಂಬಗುತ್ತು ನಿವಾಸಿ ಕುಮುದ ಜಿ.ಶೆಟ್ಟಿ (87) ಮಂಗಳವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.