ಟಿ.ಎಚ್.ಅಬೂಬಕರ್
ಮಂಗಳೂರು, ಅ.21: ಮೂಡುಬಿದಿರೆ ಸಮೀಪದ ತೋಡಾರ್ ನಿವಾಸಿ ಟಿ.ಎಚ್.ಅಬೂಬಕರ್ (80) ಸ್ವಗೃಹದಲ್ಲಿ ರವಿವಾರ ನಿಧನರಾದರು.
ಮೃತರು ಬೀಡಿ ಕಾಂಟ್ರಾಕ್ಟರಾಗಿದ್ದು, ತೋಡಾರ್ ಬದ್ರಿಯಾ ಸುನ್ನಿ ಜುಮ್ಮಾ ಮಸೀದಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಮೃತರು ಪತ್ನಿ, ಇಬ್ಬರು ಗಂಡು ಮಕ್ಕಳು, ನಾಲ್ವರು ಹೆಣ್ಣು ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
Next Story