ವಿಶ್ವ ಮಿಲಿಟರಿ ಗೇಮ್ಸ್: ಅಮಿತ್ ಕ್ವಾರ್ಟರ್ ಪೈನಲ್ಗೆ
ವುಹಾನ್,ಅ.21: ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ವಿಜೇತ ಬಾಕ್ಸರ್ ಅಮಿತ್ ಪಾಂಘಾಲ್ ಏಳನೇ ಆವೃತ್ತಿಯ ವರ್ಲ್ಡ್ ಮಿಲಿಟರಿ ಗೇಮ್ಸ್ನಲ್ಲಿ ಸೋಮವಾರ ಕ್ವಾರ್ಟರ್ ಫೈನಲ್ ತಲುಪಿದರು.
ಅಮಿತ್ ಪುರುಷರ 52ಕೆಜಿ ತೂಕ ವಿಭಾಗದಲ್ಲಿ ಟ್ಯುನಿಶಿಯದ ಬುಘಾನಮಿ ಬಿಲೆಲ್ ವಿರುದ್ಧ 4-1 ಅಂತರದಿಂದ ಜಯ ಸಾಧಿಸಿದರು.
ಪುರುಷರ 49 ಕೆಜಿ ವಿಭಾಗದಲ್ಲಿ ದೀಪಕ್ ವಿಯೆಟ್ನಾಂನ ಗುಯೆನ್ ಲಿನ್ರನ್ನು 5-0 ಅಂತರದಿಂದ ಸೋಲಿಸಿದರು.
Next Story