varthabharthi


ನಿಧನ

ರಘುನಾಥ್ ಜೋಗಿ

ವಾರ್ತಾ ಭಾರತಿ : 26 Oct, 2019

ಮಂಗಳೂರು, ಅ.26: ನಿವೃತ್ತ ಎನ್‌ಎಂಪಿಟಿ ಉದ್ಯೋಗಿ, ಉದ್ಯಮಿ ಬಿಕರ್ನಕಟ್ಟೆ ಜಯಶ್ರೀ ಗೇಟ್ ನಿವಾಸಿ ಕೆ. ರಘುನಾಥ್ ಜೋಗಿ (78) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ನಿಧನರಾದರು.

ಇವರು ನಗರದ ಜೀತ್ ಎಲೆಕ್ಟ್ರಿಕಲ್ಸ್, ಜಿತೇಂದ್ರ ಟ್ರಾವೆಲ್ಸ್, ವಿಜಯಾ ಕ್ಯಾಟರರ್ಸ್‌ ಮಾಲಕರಾಗಿದ್ದಾರೆ. ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡ ಇವರು ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆಯುತ್ತಿದ್ದರು. ಇವರ ಅಂತ್ಯಸಂಸ್ಕಾರ ಸೋಮವಾರ ನಡೆಯಲಿದೆ. ಇವರಿಗೆ ಮೂವರು ಪುತ್ರರು, ಪುತ್ರಿ ಇದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)