ಮಂಗಳೂರು: ನಗರದ ತಾರೆತೋಟದ ಮಾಜಿ ಕುಸ್ತಿಪಟು ಗೋಪಾಲ್ (45) ಸೋಮವಾರ ನಿಧನವಾದರು. ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.