varthabharthi


ನಿಧನ

ಲತಾಂಜಲಿ ನಿಧನ

ವಾರ್ತಾ ಭಾರತಿ : 29 Oct, 2019

ಮಂಗಳೂರು : ತಲಪಾಡಿ ನಿವಾಸಿ, ಶಾರದ  ವಿದ್ಯಾಲಯದ ಪ್ರಾಂಶುಪಾಲೆ ಲತಾಂಜಲಿ ರೈ ಸೋಮವಾರ ನಿಧನರಾಗಿದ್ದಾರೆ.

ಮೃತರು ಅಪಾರ ಪ್ರಮಾಣದ ವಿದ್ಯಾರ್ಥಿ ಸಮೂಹ ಹಾಗೂ ಬಂಧುಗಳನ್ನ ಅಗಲಿದ್ದಾರೆ .

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)