varthabharthi


ನಿಧನ

ಮ್ಯಾಗ್ಡಲಿನ್ ಡಿಸೋಜ

ವಾರ್ತಾ ಭಾರತಿ : 6 Nov, 2019

ಮಂಗಳೂರ, ನ.6: ನೀರುಮಾರ್ಗ ಮಾಣೂರು ಮೆಸ್ತಕೋಡಿ ನಿವಾಸಿ ದಿ.ಲಾರೆನ್ಸ್ ಅವರ ಪತ್ನಿ ಮ್ಯಾಗ್ಡಲಿನ್ ಡಿಸೋಜ(88) ಬುಧವಾರ ನಿಧನರಾದರು.

ಇವರ ಅಂತ್ಯಕ್ರಿಯೆ ಗುರುವಾರ ಸಂಜೆ 4ಗಂಟೆಗೆ ನೀರುಮಾರ್ಗ ಕೆಲರಾಯಿ ಸಂತ ಅನ್ನಾ ಚರ್ಚ್‌ನಲ್ಲಿ ನಡೆಯಲಿದೆ. ಮೃತರಿಗೆ ಮೂವರು ಪುತ್ರರು, ಆರು ಮಂದಿ ಪುತ್ರಿಯರು ಇದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)