ಬ್ರಹ್ಮಾವರ, ನ.7: ಮೂಲತಃ ರಾಯಚೂರು ಜಿಲ್ಲೆಯ ಮುದ್ಗಲ್ ನಿವಾಸಿ, ಬಾರಕೂರು ಹಾಲೆಕೊಡಿಯ ಜಯಮ್ಮ (66) ಬುಧವಾರ ನಿಧನರಾದರು. ಮೃತರು ಓರ್ವ ಪುತ್ರಿಯನ್ನು ಅಗಲಿರುತ್ತಾರೆ ಅಂತ್ಯ ಸಂಸ್ಕಾರವು ನ.8ರಂದು ಅಪರಾಹ್ನ 4ಕ್ಕೆ ಬಾರಕೂರು ಸೈಂಟ್ ಪೀಟರ್ಸ್ ಚರ್ಚ್ನಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.