ಕೊಳ್ಳೇಗಾಲ.ನ.07 : ಪಟ್ಟಣದ ಭೀಮನಗರದ ನಿವಾಸಿ ಟೈಲರ್ ಸಾವುಕಯ್ಯ(72) ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಸುಮಾರು ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮೃತಪಟ್ಟಿದ್ದಾರೆ. ಮೃತರು ನಾಲ್ಕು ಮಕ್ಕಳನ್ನು ಅಗಲಿದ್ದಾರೆ.