varthabharthi


ರಾಷ್ಟ್ರೀಯ

ಜಮ್ಮು: ಉಗ್ರರ ಗುಂಡಿಗೆ ಬೆಳಗಾವಿಯ ಯೋಧ ರಾಹುಲ್ ಹುತಾತ್ಮ

ವಾರ್ತಾ ಭಾರತಿ : 8 Nov, 2019

ಹೊಸದಿಲ್ಲಿ, ನ.8: ಜಮ್ಮುವಿನಲ್ಲಿ ಉಗ್ರರ ಗುಂಡಿನ ದಾಳಿಗೆ ಬೆಳಗಾವಿ ಜಿಲ್ಲೆಯ ಯೋಧ ರಾಹುಲ್ ಸುಳಗೇಕರ್(22 ವರ್ಷ)ಹುತಾತ್ಮರಾಗಿದ್ದಾರೆ.

ಜಮ್ಮುವಿನ 4ನೇ ಮರಾಠ ಯೂನಿಟ್‌ನಲ್ಲಿ ರಾಹುಲ್ ಕರ್ತವ್ಯದಲ್ಲಿದ್ದರು. ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದ ರಾಹುಲ್ ಎಂಎಲ್‌ಐಆರ್‌ಸಿಯಲ್ಲಿ ತರಬೇತಿ ನಡೆಸಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)