ಕೊಣಾಜೆ: ಕೊಣಾಜೆ ಗ್ರಾಮದ ದೊಡ್ಡುಗುಳಿಯ ದಿ.ಬಾಬು ಮೂಲ್ಯ ಎಂಬವರ ಪುತ್ರ ನಾರಾಯಣ ಮೂಲ್ಯ ದೊಡ್ಡುಗುಳಿ (52) ಅವರು ಅಲ್ಪಕಾಲದ ಅಸೌಖ್ಯದಿಂದ ರವಿವಾರ ನಿಧನರಾದರು. ಕೂಲಿ ಕೆಲಸ ಮಾಡಿ ಜೀವನ ನಿರ್ವಹಿಸುತ್ತಿದ್ದ ಇವರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.