ಮಂಗಳೂರು, ನ.13: ಕಾಟಿಪಳ್ಳ ನಿವಾಸಿ ಪಿ.ಎ.ಬದ್ರುದ್ದೀನ್ (62) ಮಂಗಳವಾರ ತಡರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಕೆಲಕಾಲ ಗಲ್ಫ್ ಉದ್ಯೋಗಿಯಾಗಿದ್ದರಲ್ಲದೆ, ಕಾಟಿಪಳ್ಳದಲ್ಲೂ ಅಂಗಡಿ ವ್ಯಾಪಾರ ನಡೆಸುತ್ತಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.