ಕುರ್ಕಾಲು ದಿವಾಕರ ಶೆಟ್ಟಿ
ಶಿರ್ವ, ನ.15: ಕುರ್ಕಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಲೇದು ನಿವಾಸಿ ದಿವಾಕರ ಶೆಟ್ಟಿ(82) ಅಲ್ಪಕಾಲದ ಅನಾರೋಗ್ಯ ದಿಂದ ಸ್ವಗೃಹದಲ್ಲಿ ಗುರುವಾರ ನಿಧನರಾದರು.
ಯಕ್ಷಗಾನ ಕಲಾವಿದರಾಗಿದ್ದ ಇವರು ಕಳೆದ 30 ವರ್ಷಗಳ ಕಾಲ ಬೆಂಗಳೂರು ನೀಡ್ಲ್ ಪಾಂಟ್ ಗಾರ್ಮೆಂಟ್ಸ್ನಲ್ಲಿ ಸೂಪರ್ ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
Next Story