ಬೆಂಗಳೂರು ವಿವಿ: ಸಂಶೋಧನಾ ವಿದ್ಯಾರ್ಥಿ ಸುನೀತಾಗೆ ಪಿಎಚ್ಡಿ ಪ್ರದಾನ
ಬೆಂಗಳೂರು, ನ.17: ಬೆಂಗಳೂರು ವಿವಿ ಕನ್ನಡ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಬಿ.ವಿ.ಸುನೀತಾ ಮಂಡಿಸಿದ ‘ಅಕ್ಕಮಹಾದೇವಿ ಮತ್ತು ಸಂಚಿಹೊನ್ನಮ್ಮ- ಒಂದು ತೌಲನಿಕ ಅಧ್ಯಯನ’ ಹಾಗೂ ವಿದ್ಯಾರ್ಥಿ ಎಸ್.ಎಂ.ಗೋಪಿ ಮಂಡಿಸಿದ ‘ಆಧುನಿಕ ಜಾನಪದದ ಆಯಾಮಗಳು-ಒಂದು ಅಧ್ಯಯನ’ ಎಂಬ ಪ್ರಬಂಧಕ್ಕೆ ವಿವಿಯು ಪಿಎಚ್ಡಿ ಪದವಿ ನೀಡಿದೆ.
Next Story