ದೇರಳಕಟ್ಟೆ: ಇಲ್ಲಿನ ದಿ. ಮುಹಮ್ಮದ್ ಅವರ ಅಳಿಯ ಬಿ.ಎಸ್. ಮುಹಮ್ಮದ್ (ಬಾವಾಕ) ರವಿವಾರ ನಿಧನರಾಗಿದ್ದಾರೆ. ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಸಹೋದರ, ಸಹೋದರಿಯರು ಹಾಗೂ ಅಪಾರ ಬಂದುಮಿತ್ರರನ್ನು ಅಗಲಿದ್ದಾರೆ.