varthabharthi

ನಿಧನ

ಪುಟ್ಟಸಿದ್ದಮ್ಮ

ವಾರ್ತಾ ಭಾರತಿ : 16 Jan, 2020

ಕೊಳ್ಳೇಗಾಲ,ಜ.16:ಕೊಳ್ಳೇಗಾಲ ಪಟ್ಟಣದ ಭೀಮನಗರದ ನಿವಾಸಿ ಪುಟ್ಟಸಿದ್ದಮ್ಮ(88) ನಿಧನರಾದರು. ಅವರು ಪತಿ ಪುಟ್ಟಮಾದಯ್ಯ, ಪುತ್ರರಾದ ಕಚ್ಚಿ ಮಹದೇವು, ಪಿ.ಕೃಷ್ಣರಾಜ್, ಬಸವರಾಜು, ಪತ್ರಕರ್ತ ಪಿ.ಜಗದೀಶ್ ಹಾಗೂ ಇರ್ವರು ಪುತ್ರಿಯರನ್ನು ಅಗಲಿದ್ದಾರೆ.
 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)