varthabharthi

ನಿಧನ

ಶಾರದಾ

ವಾರ್ತಾ ಭಾರತಿ : 8 Feb, 2020

ಉಪ್ಪಿನಂಗಡಿ, ಫೆ.8: 34 ನೆಕ್ಕಿಲಾಡಿಯ ಸುಭಾಷ್ ನಗರ ನಿವಾಸಿ ದಿ.ಲಿಂಗಪ್ಪನಾಯ್ಕಿ ಅವರ ಪತ್ನಿ ಶಾರದಾ(70) ಅಲ್ಪಕಾಲದ ಅನಾರೋಗ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ನಿಧನರಾದರು. ಮೃತರು ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)