varthabharthi

ಮದುವೆ ಮನೆ

ಮುಹಮ್ಮದ್ ಕುಂಞಿ- ಫಾತಿಮಾ ಸಲೀಕಾ & ಮಸ್ಊದ್ ಅಹ್ಸನಿ- ಫಾತಿಮಾ ಖಝಾನಾ

ವಾರ್ತಾ ಭಾರತಿ : 13 Feb, 2020

ಸುಳ್ಯ ತಾಲೂಕಿನ ಎಣ್ಮೂರು-ಕೊಳ್ತಂಗರೆ ನಿವಾಸಿ ದಿವಂಗತ ಎಂ.ಕೆ.ಯೂಸುಫ್ ಅವರ ಪುತ್ರ ಮುಹಮ್ಮದ್ ಕುಂಞಿ ಅವರ ವಿವಾಹವು ಬೆಳ್ತಂಗಡಿ ತಾಲೂಕಿನ ನಾವೂರು ನಿವಾಸಿ ಹಮೀದ್ ಅವರ ಪುತ್ರಿ ಫಾತಿಮಾ ಸಲೀಕಾ ಅವರೊಂದಿಗೆ ಹಾಗೂ ಎಣ್ಮೂರು-ಕೊಳ್ತಂಗರೆ ನಿವಾಸಿ ದಿವಂಗತ ಆಲಿಕುಂಞಿ ಅವರ ಪುತ್ರ ಮಸ್ಊದ್ ಅಹ್ಸನಿ ಅವರ ವಿವಾಹವು ಕುಂದಾಪುರ ತಾಲೂಕಿನ ಮನಿಕೊಳಲು ನಿವಾಸಿ ಅಕ್ಬರ್ ಅವರ ಪುತ್ರಿ ಫಾತಿಮಾ ಖಝಾನಾ ಅವರೊಂದಿಗೆ ಫೆ.2ರಂದು ವರನ ಮನೆ ಎಣ್ಮೂರಿನಲ್ಲಿ ನಡೆಯಿತು. 

ಈ ಸಂದರ್ಭ ಬಂಧು ಮಿತ್ರರು ಸಮಾರಂಭಕ್ಕೆ ಆಗಮಿಸಿ ನವ ದಂಪತಿಗಳಿಗೆ ಶುಭ ಹಾರೈಸಿದರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)