ಮಂಗಳೂರು : ನಗರದ ವೆಲೆನ್ಸಿಯಾ ನಿವಾಸಿ ಅಹ್ಮದ್ ಇಕ್ಬಾಲ್ (53) ಶುಕ್ತವಾರ ಸೌದಿ ಅರೇಬಿಯಾದ ಅಲ್ ಕೋಬರ್ ನಲ್ಲಿ ಹೃದಯಾಘಾತದಿಂದ ನಿಧನರಾದರು. ಕೋಬರ್ ನಲ್ಲಿ ಉದ್ಯಮಿಯಾದ್ದ ಮೃತರು 4 ಮಂದಿ ಪುತ್ರಿಯರು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.