varthabharthi

ನಿಧನ

ರತ್ನಾವತಿ ಭಾಗವತ

ವಾರ್ತಾ ಭಾರತಿ : 15 Feb, 2020

ಉಡುಪಿ, ಫೆ.15: ಅಲೆವೂರು ಕರ್ವಾಲೋ ಆದಿಮಾಯಿ ಕ್ಷೇತ್ರದ ಆಡಳಿತ ಮೊಕ್ತೇಸರರಾಗಿದ್ದ ದಿ.ನಾರಾಯಣ ಜಿ.ಭಾಗವತರ ಧರ್ಮಪತ್ನಿ ರತ್ನಾವತಿ ನಾರಾಯಣ ಭಾಗವತ (84) ಶುಕ್ರವಾರ ನಿಧನರಾದರು.

ಇವರು ಎಂಟು ಮಂದಿ ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)