ಅಲಿಕುಂಞಿ ಹಾಜಿ ಮಧ್ಯನಡ್ಕ
ಕೊಣಾಜೆ: ಬೋಳಿಯಾರ್ ನ ಅಲಿಕುಂಞಿ ಹಾಜಿ ಮಧ್ಯನಡ್ಕ (85) ಅವರು ಭಾನುವಾರ ನಿಧನರಾಗಿದ್ದಾರೆ. ಅವರಿಗೆ ನಾಲ್ಕು ಹೆಣ್ಣು ಮೂರು ಗಂಡು ಮಕ್ಕಳಿದ್ದಾರೆ.
ಪಾವೂರು ಮಂಡಲ ಪಂಚಾಯಿತಿ ಮಾಜಿ ಸದಸ್ಯರಾಗಿದ್ದ ಅವರು ಬೋಳಿಯಾರ್ ಮುಹ್ಯದ್ದೀನ್ ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷ ರಾಗಿದ್ದ ಅವರು ಮಧ್ಯನಡ್ಕ ಜುಮ್ಮಾ ಮಸೀದಿಯಲ್ಲಿ ಕಳೆದ 32 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
Next Story