varthabharthi


ಗಲ್ಫ್ ಸುದ್ದಿ

ದುಬೈ: ಕೆಸಿಎಫ್ ದಿನಾಚರಣೆ

ವಾರ್ತಾ ಭಾರತಿ : 17 Feb, 2020

ದುಬೈ ಫೆ.17: ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್) ದುಬೈ ನೋರ್ತ್ ಝೋನ್ ವತಿಯಿಂದ ಕೆಸಿಎಫ್ ದಿನಾಚರಣೆಯನ್ನು ಇತ್ತೀಚೆಗೆ ಆಚರಿಸಲಾಯಿತು. 

ದುಬೈ ನೋರ್ತ್ ಝೋನ್ ಅಧೀನದಲ್ಲಿರುವ ನೈಫ್, ಕಿಸೈಸ್, ನಖೀಲ್ ಹಾಗೂ ಹೋರ್ ಅಲ್ ಅನ್ಝ್ ಸೆಕ್ಟರ್ ಗಳಲ್ಲಿ ಕೆಸಿಎಫ್ ದಿನವನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಸಲಾಯಿತು. 

ದುಬೈ ಪ್ರವಾಸದಲ್ಲಿರುವ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಮೊಯ್ದಿನ್ ಬಾವ ಭಾಗವಹಿಸಿ ಶುಭ ಹಾರೈಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)