ಮಂಗಳೂರು, ಫೆ.21: ನಗರದ ಹೊರವಲಯದ ಕುಳಾಯಿ ನಿವಾಸಿ ಜಿ.ಎಂ. ಶರೀಫ್ ಕುಳಾಯಿ ಅಲ್ಪಕಾಲದ ಅಸೌಖ್ಯದಿಂದ ಖಾಸಗಿ ಆಸ್ಪತ್ರೆ ಯಲ್ಲಿ ನಿಧನರಾದರು. ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.