varthabharthi

ನಿಧನ

ಸುಮಂಗಲಾ ಆರ್.ಭಟ್

ವಾರ್ತಾ ಭಾರತಿ : 25 Feb, 2020

ಉಡುಪಿ, ಫೆ.25 : ಕಡೆಕಾರು ರಾಮಕೃಷ್ಣ ಭಟ್ಟರ ಪತ್ನಿ ಸುಮಂಗಲಾ ಆರ್. ಭಟ್ (78) ಇವರು ಮಂಗಳವಾರ ನಿಧನರಾದರು.

ದೈವಭಕ್ತೆಯಾದ ಇವರು ಎಲ್ಲರ ಪ್ರೀತಾದ್ಯರಗಳಿಗೆ ಭಾಜರಾಗಿದ್ದು, ಪತಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)