ಮಂಗಳೂರು, ಫೆ.29: ನಗರದ ಹೊರವಲಯದ ಪಣಂಬೂರು ಮುಸ್ಲಿಂ ಜಮಾಅತ್ನ ಹಿರಿಯ ಚೇತನ ಹಾಜಿ ಪಿ.ಎಚ್. ಸಾಯಿರಿಯಬ್ಬ (97) ಅಲ್ಪ ಕಾಲದ ಅಸೌಖ್ಯದಿಂದ ಶನಿವಾರ ನಿಧನರಾದರು. ಮೃತರು ಪತ್ನಿ, ಐವರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧು-ಬಳಗ ಅಗಲಿದ್ದಾರೆ.