ಪಡುಬಿದ್ರಿ : ದಿ.ಶೇಖಬ್ಬ ಅವರ ಪತ್ನಿ ಪಡುಬಿದ್ರಿ ನಿವಾಸಿ ಉಮಾತುಮ್ಮ (68) ಅಲ್ಪಕಾಲದ ಅನಾರೋಗ್ಯದಿಂದ ಮಂಗಳವಾರ ನಿಧನರಾದರು. ಮೃತರು ಇಬ್ಬರು ಪುತ್ರಿಯರು ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.