varthabharthi

ನಿಧನ

ಜಲಜ ಅಚ್ಚುತ ಶೆಟ್ಟಿ

ವಾರ್ತಾ ಭಾರತಿ : 4 Mar, 2020

ಉಡುಪಿ, ಮಾ.4: ಮುಂಬಯಿಯ ಹೊಟೇಲ್ ಉದ್ಯಮಿ ರತ್ನಾಕರ್ ಎ.ಶೆಟ್ಟಿ ಇವರ ತಾಯಿಯವರಾದ ಜಲಜ ಅಚ್ಚುತ ಶೆಟ್ಟಿ (89) ಮಂಗಳವಾರ ಮುಂಜಾನೆ ಮಣಿಪುರದ ತಮ್ಮ ಸ್ವಗೃಹಲ್ಲಿ ವೃದ್ಧಾಪ್ಯದಿಂದ ನಿಧನರಾದರು.

ಸಮಾಜಮುಖಿ ಚಿಂತನೆಯೊಂದಿಗೆ ಕೊಡುಗೈ ದಾನಿಯಾಗಿ ಶೈಕ್ಷಣಿಕ ಮತ್ತು ಧಾರ್ಮಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದ ಇವರು ನಾಲ್ವರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)