ಪ್ರೇಮಾ ಆರ್. ಜೈನ್ ಮೂಡುಬಿದಿರೆ
ಮೂಡುಬಿದಿರೆ: ಕಾರ್ಪೊರೇಶನ್ ಬ್ಯಾಂಕಿನ ನಿವೃತ್ತ ಪ್ರಬಂಧಕ ರತ್ನಾಕರ ಜೈನ್ ಅವರ ಪತ್ನಿ ಪ್ರೇಮಾ ಆರ್. ಜೈನ್ (64) ಹೃದಯಾಘಾತದಿಂದ ಮಾ3ರಂದು ಮಂಗಳವಾರ ಆಲಂಗಾರಿನ ಸ್ವಗೃಹ ’ಕ್ಷೇಮ’ದಲ್ಲಿ ನಿಧನ ಹೊಂದಿದರು. ಅವರು ಪತಿ ರತ್ನಾಕರ್ ಜೈನ್ , ಓರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಪ್ರೇಮಾ ಅವರು ಇನ್ನರ್ ವೀಲ್, ಜೈನ್ ಮಿಲನ್ ಸಂಘಟನೆಗಳಲ್ಲಿ ಈ ಹಿಂದೆ ಸಕ್ರಿಯರಾಗಿದ್ದರು.
Next Story