ಗುರುಪುರ, ಮಾ.11: ಗುರುಪುರ ಗ್ರಾಮದ ಕುಕ್ಕುದಕಟ್ಟೆಯ ನಿವಾಸಿ, ವೃತ್ತಿಯಲ್ಲಿ ಲಾರಿ ಚಾಲಕರಾಗಿದ್ದ ಭಾಸ್ಕರ ಮುಂಡ (66) ಬುಧವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರಿಯರು, ಒಬ್ಬ ಪುತ್ರ ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.