varthabharthi


ನಿಧನ

ನೆಬಿಸ

ವಾರ್ತಾ ಭಾರತಿ : 11 Mar, 2020

ವಿಟ್ಲ, ಮಾ.11: ಪಾಟ್ರಕೋಡಿ ನಿವಾಸಿ ತರಕಾರಿ (ಸಂತೆ) ವ್ಯಾಪಾರಿ ಅಯ್ಯೂಬ್ ಅವರ ಪತ್ನಿ ನೆಬಿಸ(42) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ‌ ಬುಧವಾರ ಸಂಜೆ ನಿಧನರಾದರು.

ಅಸೌಖ್ಯದಿಂದ ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತಾದರೂ ಬುಧವಾರ ಕೊನೆಯುಸಿರೆಳೆದರು. ಮೃತರು ಪತಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಆಗಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)