ಪಿಲಿಫ್ ಫೆರ್ನಾಂಡೀಸ್
ಕುಂದಾಪುರ, ಮಾ.18: ಕುಂದಾಪುರ ಬೋರ್ಡ್ ಹೈಸ್ಕೂಲ್ ರಸ್ತೆ ನಿವಾಸಿ ಫಿಲಿಪ್ ಫೆರ್ನಾಂಡೀಸ್ (93) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿಂದು ನಿಧನರಾದರು.
ಸೌದಿ ಅರೇಬಿಯಾದ ಕಂಪೆನಿಯೊಂದರಲ್ಲಿ 30ವರ್ಷಕ್ಕೂ ಅಧಿಕ ಕಾಲ ದುಡಿದ ಅವರು, ಊರಿಗೆ ಮರಳಿ ಸ್ಥಳೀಯ ಹಲವಾರು ಸಮಾಜ ಸೇವಾ ಸಂಸ್ಥೆಗಳಲ್ಲಿ ತಮ್ನನ್ನು ತೊಡಗಿಸಿಕೊಂಡಿದ್ದರು. ಅವರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
Next Story