varthabharthi

ಗಲ್ಫ್ ಸುದ್ದಿ

ಕೋವಿಡ್ 19: ಸೌದಿಯಲ್ಲಿ ಬಸ್, ಟ್ಯಾಕ್ಸಿ ಸೇವೆ ಸ್ಥಗಿತ

ವಾರ್ತಾ ಭಾರತಿ : 21 Mar, 2020
ವರದಿ: ರಲಿಯಾ ಸಿದ್ದೀಕ್, ಪರ್ಲಿಯಾ

ಸಾಂದರ್ಭಿಕ ಚಿತ್ರ

ಜಿದ್ದಾ,ಮಾ.21: ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸೌದಿಯಲ್ಲಿ 14 ದಿನಗಳ ಕಾಲ ಬಸ್, ಟ್ಯಾಕ್ಸಿ, ವಿಮಾನ, ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಇಂದಿನಿಂದ ರಸ್ತೆಯಲ್ಲಿ ಖಾಸಗಿ ವಾಹನಗಳು ಮಾತ್ರ ಓಡಾಡುತ್ತಿದ್ದು, ಬಸ್, ಟ್ಯಾಕ್ಸಿ ಸೇವೆಗೆ ನಿರ್ಬಂದ ವಿಧಿಸಲಾಗಿದೆ.

ಸೌದಿ ಅರೇಬಿಯಾದಲ್ಲಿ 48 ಹೊಸ ಪ್ರಕರಣ ದಾಖಲಾಗಿದ್ದು, ಸೋಂಕು ಬಾಧಿತರ ಸಂಖ್ಯೆ 392 ತಲುಪಿದೆ ಎಂದು ಮೂಲಗಳು ತಿಳಿಸಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)