varthabharthi


ನಿಧನ

ಕೆ.ಬಿ.ರಾಮಣ್ಣ ಶೆಟ್ಟಿ

ವಾರ್ತಾ ಭಾರತಿ : 22 Mar, 2020

ಕುಂದಾಪುರ, ಮಾ.22: ಹಿರಿಯ ಸಾಮಾಜಿಕ ಧುರೀಣ, ನಿವೃತ್ತ ಅಧ್ಯಾಪಕ ಕೆ.ಬಿ.ರಾಮಣ್ಣ ಶೆಟ್ಟಿ(84) ಮಾ.21ರಂದು ರಾತ್ರಿ ಜಪ್ತಿಯ ಸ್ವಗೃಹದಲ್ಲಿ ನಿಧನರಾದರು.

ಇವರು ಪತ್ನಿ, ಕುಂದಾಪುರದ ವೈದ್ಯ ಡಾ.ಉತ್ತಮ ಕುಮಾರ್ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಉಪೇಂದ್ರ ಶೆಟ್ಟಿ ಸಹಿತ ನಾಲ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)