varthabharthi

ಕರಾವಳಿ

ಕೊರೋನ ಲಾಕ್ ಡೌನ್ : ಪಡುಬಿದ್ರೆಯಲ್ಲಿ ಊಟ ವಿತರಣೆ

ವಾರ್ತಾ ಭಾರತಿ : 26 Mar, 2020

ಪಡುಬಿದ್ರೆ: ಕೊರೋನ ವೈರಸ್ ಭೀತಿಯಿಂದ ದೇಶದಲ್ಲಿ ಲಾಕ್ ಡೌನ್ ಹೇರಲಾಗಿದ್ದು, ಇಂದು ಪಡುಬಿದ್ರೆ ರಸ್ತೆ ಪಕ್ಕದಲ್ಲಿ ಅಲೆಯುತ್ತಿದ್ದ ಮಾನಸಿಕ ಅಸ್ವಸ್ಥರೂ, ವೃದ್ಧರೂ ಹಾಗೂ ವಲಸಿಗರಿಗೆ ಹಾಜಿ ಕೋಟೆ ಅಹ್ಮದ್ ಬಾವಾ ಟ್ರಸ್ಟ್ ಕಾರ್ಯದರ್ಶಿ ಇಸ್ಮಾಯಿಲ್ ಪಲಿಮಾರ್ ಮತ್ತು ಖಜಾಂಚಿ ಕಲಾಂದರ್ ರಫೀಕ್ ಮತ್ತು ಸದಸ್ಯರು ಊಟ ವಿತರಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)