ರೋಮ್ (ಇಟಲಿ), ಮಾ. 26: ಇಟಲಿಯಲ್ಲಿ ಕೊರೋನವೈರಸ್ನಿಂದಾಗಿ ಹೊಸದಾಗಿ 683 ಸಾವುಗಳು ಸಂಭವಿಸಿದ್ದು, ಒಟ್ಟು ಸಾವಿನ ಸಂಖ್ಯೆ 6,503ಕ್ಕೆ ಏರಿದೆ. ಇಟಲಿಯ ಕೊರೋನವೈರಸ್ ಸೋಂಕಿನ ಒಟ್ಟು ಪ್ರಕರಣಗಳ ಸಂಖ್ಯೆ 74,386ಕ್ಕೆ ಏರಿದೆ.