varthabharthi

ನಿಧನ

ಪಾತುಞಿ ಗೂಡಿನಬಳಿ

ವಾರ್ತಾ ಭಾರತಿ : 29 Mar, 2020

ಬಂಟ್ವಾಳ: ಬಿ.ಮೂಡ ಗ್ರಾಮದ ನಿವಾಸಿ, ದಿ. ಜಿ. ಹಸನಬ್ಬ ಎಂಬವರ ಪತ್ನಿ ಪಾತುಞಿ (72) ಮಾ.29ರಂದು ನಿಧನ ಹೊಂದಿದ್ದಾರೆ.

ಅಲ್ಪಕಾಲದ ಅನಾರೋಗ್ಯದಿಂದ ಬಳಸುತ್ತಿದ್ದ ಅವರು, ಕೇರಳ, ಮಂಜನಾಡಿಯ ತಮ್ಮ ಮೊಮ್ಮಗಳ ಮನೆಯಲ್ಲಿ ಶುಶ್ರೂಷೆಯಲ್ಲಿದ್ದರು. ರವಿವಾರ ಅವರನ್ನು ಬಿ.ಮೂಡ ಗ್ರಾಮದ ಗೂಡಿನಬಳಿ ಮನೆಗೆ ಕರೆತಂದಿದ್ದರು. ಈ ಸಂದರ್ಭ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಪಾತುಞಿ ಅವರ ಪುತ್ರ ಮಂಡಾಡಿ ಇಝತುಲ್ ಇಸ್ಲಾಂ, ಯತೀಂ ಖಾನ ಇದರ ಪ್ರಧಾನ ಕಾರ್ಯದರ್ಶಿ ಜಿ.ಎ.ಖಾದರ್ ಗೂಡಿನಬಳಿ ತಿಳಿಸಿದ್ದಾರೆ.

ಮೃತರು ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)