ಸ್ಪೇನ್: ಕೊರೋನ ವೈರಸ್ ನಿಂದ ಮತ್ತೆ 849 ಸಾವು
ಮ್ಯಾಡ್ರಿಡ್ (ಸ್ಪೇನ್), ಮಾ. 31: ಸ್ಪೇನ್ನಲ್ಲಿ ಕಳೆದ 24 ತಾಸುಗಳ ಅವಧಿಯಲ್ಲಿ 849 ಹೊಸ ಸಾವುಗಳು ಸಂಭವಿಸಿವೆ. ಇದು ಆ ದೇಶದಲ್ಲಿ ಕೊರೋನವೈರಸ್ ಸಾಂಕ್ರಾಮಿಕ ಆರಂಭವಾದಂದಿನಿಂದ ಒಂದು ದಿನದಲ್ಲಿ ಸಂಭವಿಸಿದ ಅತ್ಯಧಿಕ ಸಾವಿನ ಪ್ರಮಾಣವಾಗಿದೆ.
ಇದರೊಂದಿಗೆ ಆ ದೇಶದಲ್ಲಿ ಈವರೆಗೆ ನೋವೆಲ್-ಕೊರೋನವೈರಸ್ಗೆ ಬಲಿಯಾದವರ ಸಂಖ್ಯೆ 8,189ಕ್ಕೆ ಏರಿದೆ.
Next Story