varthabharthiನಿಧನ

ವಿದ್ಯಾ ಕಾಮ್

ವಾರ್ತಾ ಭಾರತಿ : 13 Apr, 2020

ಮಂಗಳೂರು, ಎ.13: ಮೂಡುಬಿದಿರೆಯಲ್ಲಿ ಶಿಕ್ಷಕರಾಗಿದ್ದ ದಿ. ಕಾಂತವರ ರಮೇಶ್ ಕಾಮತ್‌ರ ಪತ್ನಿ ಮೀರಾ ಯಾನೆ ವಿದ್ಯಾ ಕಾಮತ್ (77) ರವಿವಾರ ಹೃದಯಾಘಾತದಿಂದ ಕುಂಬ್ಳೆಯಲ್ಲಿರುವ ತನ್ನ ಸಹೋದರನ ಮನೆಯಲ್ಲಿ ನಿಧನರಾದರು.

ಮೃತರು ಒಬ್ಬ ಪುತ್ರ ಮತ್ತು ಮೂವರು ಪುತ್ರಿಯರನ್ನು ಅಗಲಿದ್ಧಾರೆ. ಕೊರೋನ - ಲಾಕ್‌ಡೌನ್ ಮತ್ತು ಅಂತರ್‌ರಾಜ್ಯ ದಿಗ್ಬಂಧನದಿಂದಾಗಿ ಕುಂಬ್ಳೆಯಲ್ಲಿಯೇ ಅಂತ್ಯಕ್ರಿಯೆ ನಡೆಸಲಾಯಿತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)