varthabharthi

ನಿಧನ

ಆನಂದ ಶೆಟ್ಟಿ

ವಾರ್ತಾ ಭಾರತಿ : 19 Apr, 2020

ಉಳಾಯಿಬೆಟ್ಟು, ಎ.19: ಗುರುಪುರ ಬಂಟರ ಮಾತೃ ಸಂಘದ ಗೌರವ ಸದಸ್ಯ, ಉಳಾಯಿಬೆಟ್ಟು ಮೂಲದ ಮುಂಬೈ ಉದ್ಯಮಿ ಆನಂದ ಶೆಟ್ಟಿ ಸಲ್ಲಾಜೆ ಅಲ್ಪಕಾಲದ ಅನಾರೋಗ್ಯದಿಂದ ರವಿವಾರ ಮುಂಜಾನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಇವರ ನಿಧನಕ್ಕೆ ಗುರುಪುರ ಬಂಟರ ಮಾತೃ ಸಂಘವು ಸಂತಾಪ ವ್ಯಕ್ತಪಡಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)