ಉಡುಪಿ, ಎ.22: ಮೂಡುಬೆಳ್ಳೆಯ ದಿ.ಬಿ.ಎನ್. ಚಂದ್ರಶೇಖರ್ ಇವರ ಪತ್ನಿ ಗೀತಾ ಶೇಟ್ (68) ಅನಾರೋಗ್ಯದ ಕಾರಣ ಮೂಡುಬೆಳ್ಳೆಯ ತಮ್ಮ ಸ್ವಗೃಹದಲ್ಲಿ ಮಂಗಳವಾರ ನಿಧನರಾದರು. ಇವರು ಉಡುಪಿ ವಾರ್ತಾ ಇಲಾಖೆಯ ಸಿಬ್ಬಂದಿ ಬಿ.ಎನ್. ಸತೀಶ್ ಶೇಟ್ ಸೇರಿದಂತೆ ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.