ಮಂಗಳೂರು, ಎ.26: ಬೋಂದೇಲ್ ಪದವಿ ನಂಗಡಿ ಮೇರಿಹಿಲ್ ನಿವಾಸಿ ಲೋಕಯ್ಯ ಪೂಜಾರಿ (66) ಹೃದಯಾಘಾತದಿಂದ ಶನಿವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.