ಶಂಶಾದ್ ಅಮ್ಮೆಂಬಳ
ಮಂಗಳೂರು, ಎ.26: ಅಮ್ಮೆಂಬಳ ಜಮಾಅತಿನ ಅಧ್ಯಕ್ಷ ಬಿ. ಉಬೈದ್ ಅಮ್ಮೆಂಬಳ ಹಾಗೂ ಅಲ್ ಮದೀನಾ ಯತೀಮ್ ಖಾನ ಮಂಜನಾಡಿ ರಿಯಾದ್ ಸಮಿತಿಯ ಸದಸ್ಯ ಬಿ.ಇಕ್ಬಾಲ್ ಅಮ್ಮೆಂಬಳ ಅವರ ಸಹೋದರಿ ಶಂಶಾದ್ ಅಮ್ಮೆಂಬಳ (36) ರವಿವಾರ ಸಂಜೆ ಬಹರೈನ್ನಲ್ಲಿ ಹೃದಯಾಘಾತದಿಂದ ನಿಧನರಾದರು.
ಇವರ ಪತಿ ಕಿನ್ಯ ಪಂಜಲದ ಮುಹಮ್ಮದ್ ರಫೀಕ್ ಬಹರೈನ್ನಲ್ಲಿ ಉದ್ಯೋಗದಲ್ಲಿದ್ದಾರೆ. ಮೃತರು ಒಬ್ಬ ಪುತ್ರ, ಇಬ್ಬರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
Next Story