ಉಳ್ಳಾಲ, ಮೇ 13: ಇಲ್ಲಿನ ಬಸ್ತಿಪಡ್ಪು ನಿವಾಸಿ ಹಾಜಿ ಉಮರಬ್ಬ ಅವರ ಪತ್ನಿ ಆಸಿಯಮ್ಮ (67) ಬುಧವಾರ ನಿಧನರಾದರು. ಮೃತರು ಪತಿ, ಐವರು ಪುತ್ರರು, ಐವರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.